¡Sorpréndeme!

ಒಂದು ವರ್ಷವಾದ್ರೂ ಆರದ ದೀಪ,ಬಾಡದ ಹೂವು:ದೇವಿ ಹಾಸನಾಂಬೆ ಮಹಿಮೆ | Oneindia Kannada

2021-10-28 16 Dailymotion

ಹಾಸನಾಂಬಾ ದೇವಾಲಯದ ಬಾಗಿಲು ದೀಪಾವಳಿಯ ಸಮಯದಲ್ಲಿ 12 ದಿನಗಳ ಕಾಲ ತೆಗೆಯಲಾಗುತ್ತದೆ. ಈ ವೇಳೆ ಧಾರ್ಮಿಕ ವಿಧಿ ವಿಧಾನಗಳು ನಡೆಸಲಾಗುವುದು. ಹಾಸನ ಜಿಲ್ಲೆಯ ಅಧಿದೇವತೆಯಾಗಿರುವ ಹಾಸನಂಬೆ ದೇಗುಲ ದರ್ಶನಕ್ಕೆ ದೂರ ದೂರುಗಳಿಂದ ಜನರು ಆಗಮಿಸುತ್ತಾರೆ.

Hasanamba Temple is dedicated to Goddess Shakti whose idol is actually an anthill. The temple opens for devotees only for two weeks during Diwali. The devotees often offer raw rice and light a lamp when the temple is closed.